ಭಾರತದ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಮತ್ತು 2047ರ ವೇಳೆಗೆ $26.5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಸಾಧಿಸಲು ಭಾರತೀಯ ಕೈಗಾರಿಕಾ ಒಕ್ಕೂಟ (CII) ಬ್ಯಾಂಕಿಂಗ್, ಎನ್‌ಬಿಎಫ್‌ಸಿ, ಬಂಡವಾಳ ಮಾರುಕಟ್ಟೆ, ವಿಮೆ ಮತ್ತು ಫಿನ್‌ಟೆಕ್ ವಲಯಗಳಲ್ಲಿ 15 ಆದ್ಯತೆಯ ಸುಧಾರಣೆಗಳನ್ನು ಪ್ರಸ್ತಾಪಿಸಿದೆ. ಆದ್ಯತಾ ವಲಯಗಳಲ್ಲಿ ಸಾಲ ಸೌಲಭ್ಯ ಹೆಚ್ಚಿಸಲು ವ್ಯವಸ್ಥೆ ಮಾಡುವುದು ಇತ್ಯಾದಿ ಶಿಫಾರಸುಗಳನ್ನು ಮಾಡಲಾಗಿದೆ.

ಮೂಲ: ಟಿವಿ9 ಕನ್ನಡ