Tag: sample-content
ಒಂದೂವರೆ ವರ್ಷ ಕಾದಿದ್ದೇ ಸಾಕು, ಕೊಟ್ಟ ಮಾತು ಉಳಿಸಿಕೊಳ್ಳಿ: 6ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಧರಣಿ
ಬೆಂಗಳೂರು: ಮಾಸಿಕ 15,000 ರೂಪಾಯಿ ನಿಶ್ಚಿತ ಗೌರವಧನ ನೀಡುವಂತೆ ಆಗ್ರಹಿಸಿ ರಾಜ್ಯದ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಭಾನುವಾರ ಅಂದರೆ ಇವತ್ತಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ. ತಾವು…
ನಡುರಸ್ತೆಯಲ್ಲೇ ನಿಲ್ಲುತ್ತಿರುವ ಬಿಎಂಟಿಸಿ ಬಸ್ಗಳು: ಇತ್ತ ಸ್ಪೇರ್ ಪಾರ್ಟ್ಸ್ ಖರೀದಿಯಲ್ಲಿ ಕೋಟ್ಯಾಂತರ ರೂ. ಲೂಟಿ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಬಿಎಂಟಿಸಿಗೆ ಬಿಡಿಭಾಗ ಪೂರೈಕೆ ಹೆಸರಿನಲ್ಲಿ ಅಧಿಕಾರಿಗಳು ಕೋಟ್ಯಂತರ ರೂ. ಹಣ ಲೂಟಿ ಮಾಡಿದ್ದು, ಇದೀಗ…
ಕರ್ನಾಟಕ ಅಗ್ನಿಶಾಮಕ ಇಲಾಖೆ ನೇಮಕಾತಿ: 472 ಫೈರ್ ಫೈಟರ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ (KSFES) 472 ಅಗ್ನಿಶಾಮಕ ಮತ್ತು ಅಗ್ನಿಶಾಮಕ ಠಾಣಾಧಿಕಾರಿ (FSO) ಹುದ್ದೆಗಳಿಗೆ KEA ಮೂಲಕ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. 10ನೇ ತರಗತಿ, PUC…
ಬೆಂಗಳೂರು ಏರ್ಪೋರ್ಟ್ ಉದ್ಯೋಗಕ್ಕೆ ಹೊರರಾಜ್ಯದವರಿಗೆ ಮಣೆ ಹಾಕಿದ AISATS, ನೇಮಕಾತಿ ಪಿಡಿಎಫ್ ಹೊರಬಿತ್ತು ಸತ್ಯ!
ಬೆಂಗಳೂರು: ಏರ್ ಇಂಡಿಯಾ ಸ್ಯಾಟ್ಸ್ ಏರ್ಪೋರ್ಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (Air India SATS/ AISATS) ಕಂಪನಿಯು ನೀಡಿರುವ ನೇಮಕಾತಿ ಪ್ರಕಟಣೆಯು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಏರ್ ಇಂಡಿಯಾ ಸೇವೆ…
ಭಾರತ ಪ್ರವಾಸದಲ್ಲಿ ನೇಪಾಳ ಪ್ರಧಾನಿ: ಆರ್ಥಿಕ ಸಹಕಾರ, ಗಡಿ ಸೇರಿ ಪ್ರಮುಖ ಚರ್ಚೆ
ನೇಪಾಳ ಪ್ರಧಾನಿ ಬಾಲೆನ್ ಶಾ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದು, ಪ್ರಧಾನಿ ಮೋದಿ ಜೊತೆ ಇಂಧನ, ಆರ್ಥಿಕ ಸಹಕಾರ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಗೊಂದಲದಿಂದಾಗಿ ಎಡವಟ್ಟು; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಸಲ್ಲಬೇಕಿದ್ದ ಗೌರವ ವಂದನೆಯನ್ನು ಅಸಾದುದ್ದೀನ್ ಓವೈಸಿಗೆ ನೀಡಿದ ಪೊಲೀಸರು!
ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಪೊಲೀಸರ ಎಡವಟ್ಟಿನಿಂದಾಗಿ ವಿಚಿತ್ರ ಘಟನೆಯೊಂದು ನಡೆದಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರ ಸ್ವಾಗತಕ್ಕಾಗಿ ಸಿದ್ಧಪಡಿಸಲಾಗಿದ್ದ ‘ಗಾರ್ಡ್ ಆಫ್ ಆನರ್’ (ಗೌರವ ವಂದನೆ)ಯನ್ನು ಪೊಲೀಸರು ಗೊಂದಲಕ್ಕೊಳಗಾಗಿ ಎಐಎಂಐಎಂ ಮುಖ್ಯಸ್ಥ…
ಭಾರತೀಯ ನಗರಗಳ ಸಂಚಾರ ಸಮಸ್ಯೆ; ವಾಹನಗಳ ದೃಷ್ಟಿಯಲ್ಲಿ ನಿರ್ಮಾಣವಾದ ನಗರಗಳಲ್ಲಿ ಪಾದಚಾರಿಗಳಿಂದಲೇ ಹೆಚ್ಚು ಸಂಚಾರ
Santosh Nair's article in 'Your India' series: ಭಾರತೀಯ ನಗರಗಳು ವಾಹನಗಳಿಗಾಗಿ ಯೋಜಿಸಲ್ಪಟ್ಟಿದ್ದರೂ, ಬಹುಪಾಲು ಪ್ರಯಾಣಗಳು ಕಾಲ್ನಡಿಗೆಯಲ್ಲಿ ನಡೆಯುತ್ತವೆ. ಪಾದಚಾರಿಗಳು ಹದಗೆಟ್ಟ ಫುಟ್ಪಾತ್, ಅಸಮರ್ಪಕ ಸಾರ್ವಜನಿಕ ಸಾರಿಗೆ ಮತ್ತು…
ಸರ್ಕಾರವಲ್ಲ, ಜನ ಮುಖ್ಯ: ಬಹಿರಂಗವಾಗಿ ರಾಜೀನಾಮೆ ಪತ್ರ ಪ್ರದರ್ಶಿಸಿದ ಶಾಸಕಿ ನಯನಾ ಮೋಟಮ್ಮ
ಹಾಸನ, ಚಿಕ್ಕಮಗಳೂರು ಜಿಲ್ಲೆಯ ಕಾಡಾನೆಗಳು ಜನಪ್ರತಿನಿಧಿಗಳಿಗೆ ಸಂಕಷ್ಟ ತಂದಿಟ್ಟಿವೆ. ಹಾಸನದಲ್ಲಿ ಇಬ್ಬರು ಸಾವನ್ನಪ್ಪಿರುವ ಬೆನ್ನಲ್ಲೇ ಕಾಡಾನೆಗಳನ್ನು ಭದ್ರಾಕ್ಕೆ ಓಡಿಸುವ ಕಾರ್ಯಚರಣೆಗೆ ಚಿಕ್ಕಮಗಳೂರಿನಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗಿದ್ದು, ಈ ಸಂಬಂಧ ಕಾಂಗ್ರೆಸ್









