ಚಿನ್ನದ ಬೆಲೆ 14 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಭಾರತದ ಚಿನ್ನದ ಆಮದು ಈ ಹಣಕಾಸು ವರ್ಷದಲ್ಲಿ ಗಣನೀಯವಾಗಿ ಇಳಿದಿದೆ. ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಚಿನ್ನದ ಖರೀದಿ ನಿಲ್ಲಿಸುವಂತೆ ಜನರಿಗೆ ಕರೆ ನೀಡಿದ್ದರು. ಚಿನ್ನದ ಆಮದು ಕಡಿಮೆಗೊಂಡ ಪರಿಣಾಮವಾಗಿ ಭಾರತಕ್ಕೆ ಲಕ್ಷಾಂತರ ಕೋಟಿ ರೂ ಆಮದು ಹೊರೆ ತಗ್ಗಿದೆ.

ಮೂಲ: ಟಿವಿ9 ಕನ್ನಡ