ಹೂಕೋಸುಗಳಲ್ಲಿ ಅಡಗಿಡುವ ಹುಳಗಳನ್ನು ಈಸಿಯಾಗಿ ತೆಗೆದುಹಾಕಲು ಈ ಕ್ಲೀನಿಂಗ್ ಟಿಪ್ಸ್ ಅನುಸರಿಸಿ
ಹೂಕೋಸುಗಳಲ್ಲಿ ಸಣ್ಣ ಸಣ್ಣ ಕೀಟಗಳು, ಹುಳಗಳು ಇರುತ್ತವೆ. ಎಷ್ಟೇ ಸ್ವಚ್ಛಗೊಳಿಸಿದರೂ ಸಹ ಇವುಗಳು ಹೋಗುವುದೇ ಇಲ್ಲ. ಹಾಗಾಗಿ ಹೂಕೋಸನ್ನು ಸ್ವಚ್ಛಗೊಳಿಸುವುದು ತುಂಬಾನೇ ಕಷ್ಟಕರ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದನ್ನು ಕ್ಲೀನ್ ಮಾಡೋದು ಅಷ್ಟೇನು ಕಷ್ಟಕರ ಅಲ್ವೇ ಅಲ
ಹೂಕೋಸುಗಳಲ್ಲಿ ಸಣ್ಣ ಸಣ್ಣ ಕೀಟಗಳು, ಹುಳಗಳು ಇರುತ್ತವೆ. ಎಷ್ಟೇ ಸ್ವಚ್ಛಗೊಳಿಸಿದರೂ ಸಹ ಇವುಗಳು ಹೋಗುವುದೇ ಇಲ್ಲ. ಹಾಗಾಗಿ ಹೂಕೋಸನ್ನು ಸ್ವಚ್ಛಗೊಳಿಸುವುದು ತುಂಬಾನೇ ಕಷ್ಟಕರ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದನ್ನು ಕ್ಲೀನ್ ಮಾಡೋದು ಅಷ್ಟೇನು ಕಷ್ಟಕರ ಅಲ್ವೇ ಅಲ್ಲ. ಕೆಲವೊಂದು ಸರಳ ವಿಧಾನಗಳ ಮೂಲಕ ಹುಳುಗಳನ್ನು ತೆಗೆದುಹಾಕಿ ಹೂಕೋಸನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು.