ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶಿವ-ಪಾರ್ವತಿಯರ ಐಕ್ಯ ರೂಪವಾದ ‘ಅರ್ಧನಾರೀಶ್ವರ’ ಚಿತ್ರವನ್ನು ಬಳಸಿಕೊಂಡು ಬಿಜೆಪಿ ಮತ್ತು ಆರ್​ಎಸ್​ಎಸ್​ ಸಿದ್ಧಾಂತಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರನ್ನು "ಜಾತಿವಾದಿ ಪುರುಷ ಪ್ರಧಾನ ಮನಸ್ಥಿತಿಯವರು" ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಹಿಂದೂ ಧರ್ಮದ ಪುರಾಣಗಳಲ್ಲಿ ಶಿವ ಮತ್ತು ಶಕ್ತಿ (ಪಾರ್ವತಿ) ಸಮಾನವಾಗಿ ಬೆರೆತಿರುವ ಅರ್ಧನಾರೀಶ್ವರ ಸ್ವರೂಪವು ಲಿಂಗ ಸಮಾನತೆ ಮತ್ತು ಪ್ರಕೃತಿಯ ಸಮತೋಲ

ಮೂಲ: ಟಿವಿ9 ಕನ್ನಡ